ಒಂದು ಸುಂದರ ಸಂಜೆ ಕಳೆಯಲು ಒಂದೊಳ್ಳೆ ಜಾಗ | ಅಬ್ಬಾ ಅದ್ಭುತವಾದಂತ ಸೂರ್ಯಾಸ್ತ | Amazing Sunset Point | VJ09Rider
VJ 09 Rider VJ 09 Rider
1.17K subscribers
43 views
0

 Published On Mar 9, 2024

ಕರಿಘಟ್ಟ ಬೆಟ್ಟ



ಅದ್ಬುತವಾದಂತ ಸೂರ್ಯಾಸ್ತ ನೋಡು ಒಂದು ಸುಂದರ ಜಾಗ, ನೀವಿನ್ನು ಬೇಟಿ ಕೊಟ್ಟಿಲ್ಲ ಅಂದ್ರೆ ಆದಷ್ಟು ಬೇಗ ಹೋಗಿ, ಫೋಟೋಶೂಟ್ಗೆ ಹೇಳಿ ಮಾಡಿಸಿರೋ ಜಾಗ, ಅಂದಾಗೆ ಹೇಳೋದನ್ನೇ ಮರ್ತಿದ್ದೆ ಈ ಒಂದು ಅದ್ಭುತ ಜಾಗಕ್ಕೆ ಹೋದಾಗ ಇಲ್ಲಿ ಒಂದು ಶ್ರೀನಿವಾಸ ದೇವಸ್ಥಾನ ಇದೆ ಅದನ್ನ ನೋಡೋದನ್ನ ಮಾತ್ರ ಮರಿಬೇಡಿ.


ದೂರ:
ಇದು ಮೈಸೂರಿನಿಂದ 23 ಕಿಮೀ ದೂರದಲ್ಲಿದೆ ಮತ್ತು ದೂರವನ್ನು ಕ್ರಮಿಸಲು ಸರಿಸುಮಾರು 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.


ಬೆಂಗಳೂರಿನಿಂದ: ಮೈಸೂರಿನಿಂದ ಬರುವುದಾದರೆ ರೈಲು, ಕ್ಯಾಬ್ ಅಥವಾ ಬಸ್ಸಿನಲ್ಲಿ ಮಂಡ್ಯಕ್ಕೆ ಹೋಗಬಹುದು. ಮಂಡ್ಯದಿಂದ ಕರಿಘಟ್ಟವನ್ನು ತಲುಪಲು ನೀವು ಸುಲಭವಾಗಿ ಆಟೋ ಅಥವಾ ರಿಕ್ಷಾವನ್ನು ಬಾಡಿಗೆಗೆ ಪಡೆಯಬಹುದು.


Karighatta Hill


It's a beautiful place for sunset and it's famous for photoshoot, when you go to this wonderful place, there is a Srinivasa temple, don't forget to see it.


Distance:

From Mysore: it is located 23 Kms away from Mysore and takes approximately 40 mins to cover the distance.


From Bangalore: If you are coming from Mysore, you can take a train, cab or bus to Mandya. From Mandya, you can easily hire an auto or rickshaw to reach Karighatta.


🌳 ಮರ ಬೆಳಸಿ ಕಾಡು ಉಳಿಸಿ 🌍 ಕಾಡಿದ್ದರೆ ನಾಡು


Follow me on social media.


Facebook : VJ 09 Rider
Instagram : v.kolli


Song credits: @suraj_km


#VJ09Rider #karighattahills #karighattasunset



Thanks
VJ

show more

Share/Embed