Thangaliyalli Naanu Teli Bande - Video Song | Janma Janmada Anubandha | Ananthnag | Jayanthi
YouTube Viewers YouTube Viewers
4.26M subscribers
1,391,953 views
0

 Published On Jul 25, 2023

Song: Thangaliyalli Naanu Teli Bande - HD Video.
Kannada Movie: Janma Janmada Anubandha
Actor: Ananthnag, Jayanthi
Music: Ilayaraja
Singer: S Janaki
Lyrics: Chi Udayashankar
Director: Shankarnag
Year: 1981

Thangaliyalli Naanu Theli Bande Song Lyrics In Kannada:

ತಂಗಾಳಿಯಲ್ಲಿ ನಾನು ತೇಲಿ ಬಂದೆ
ನಿನ್ನನ್ನು ಪ್ರೀತಿಯಿಂದ ಸೇರಲೆಂದೆ
ಓ ಇನಿಯಾ.. ಓ ಇನಿಯಾ.....
ನನ್ನನೂ ಸೇರಲೂ ಬಾ ಬಾ
ನನ್ನನು ಸೇರಲೂ...ಓಹೋಹೋ ....

ನಿನ್ನಾ ಎಲ್ಲೂ ಕಾಣದೇ ಹೋಗಿ
ನನ್ನಾ ಜೀವಾ ಕೂಗಿ ಕೂಗಿ
ಏಕಾಂಗಿಯಾಗಿ ನಾನು ನೊಂದು ಹೋದೆ
ಹೀಗೇಕೆ ದೂರ ಓಡಿದೇ
ಓ ಇನಿಯಾ.....ಆ..ಆ...
ನನ್ನನೂ ಸೇರಲು ಬಾ ಬಾ
ನನ್ನನು ಸೇರಲೂ... ಓ......

ಏತಕೆ ಹೀಗೆ ಅಲೆಯುತಲಿರುವೆ
ಯಾರನು ಹೀಗೆ ಹುಡುಕುತಲಿರುವೆ
ಕಣ್ಣಲ್ಲಿ ನನ್ನ ಬಿಂಬ ಇಲ್ಲವೇನು
ನೀ ಕಾಣೆ ಏನು ನನ್ನನೂ?
ಓ ಇನಿಯಾ.....ಆ..ಆ...
ನನ್ನನೂ ಸೇರಲು ಬಾ ಬಾ ನನ್ನನು ಸೇರಲೂ...

ತಂಗಾಳಿಯಲ್ಲಿ ನಾನು ತೇಲಿ ಬಂದೆ
ನಿನ್ನನ್ನು ಪ್ರೀತಿಯಿಂದ ಸೇರಲೆಂದೆ
ಓ ಇನಿಯಾ.. ಓ ಇನಿಯಾ.....ಆ....ಆ...
ನನ್ನನೂ ಸೇರಲೂ ಬಾ ಬಾ ನನ್ನನು ಸೇರಲೂ... ಓ....

Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Janma Janmada Anubandha – ಜನ್ಮ ಜನ್ಮದ ಅನುಬಂಧ1980*SGV

show more

Share/Embed