Rushivanadalondu - Full Video | Shaakuntalam(Kannada) | Samantha, Dev Mohan | Chinmayi, Naresh Iyer
Tips Kannada Tips Kannada
49.5K subscribers
25,320 views
0

 Published On Premiered Jul 3, 2023

Here's the Romantic Love Track Of #Samantha & Dev Mohan #Rushivanadalondu From #Shaakuntalam Kannada Movie, Sung By Naresh Iyer & Chinmayi, Music By Mani Sharma, Lyrics By Varadaraj Chikkaballapura.

Stay updated with the latest videos from Tips Kannada, Subscribe on the below link   / tipskannada  

Song Details :
Song Name : Rushivanadalondu
Singers : Naresh Iyer, Chinmayi
Music Director: Mani Sharma
Lyricist: Varadaraj Chikkaballapura

Movie Details :
Producer: Neelima Guna
Music: Mani Sharma
Director: Guna Sekhar

Lyrics:

ಋಷಿವನದಲೊಂದು ಸ್ವರ್ಗತಾಣ
ಹಿಮನಗದಲಿಂದು ಅಗ್ನಿ ಯಾನ
ಪ್ರಣಯ ರಸ ಕಾವ್ಯ ಪ್ರಥಮ ಅಧ್ಯಾಯ
ಮಿಲನ ಮಧು ಕಾರ್ಯ ಸಾಕ್ಷಿ ರಮಣೀಯ

ಸ್ವಯಂವರವೆಂದೂ ಜರುಗಲಿಲ್ಲ
ಸ್ವಯಂ ವರ ತಾನೆ ದೊರೆತನಲ್ಲ..
ಮದನ ಶರವಾ ಎಸೆದು ನಲ್ಲ
ಚಿಗುರು ಮನವಾ.. ಗೆದ್ದನಲ್ಲ

ಋಷಿವನದಲೊಂದು ಸ್ವರ್ಗತಾಣ
ಹಿಮನಗದಲಿಂದು ಅಗ್ನಿ ಯಾನ

ವನದಲಿ ಹೂವಿಗಾಗಿ ಅಂದು ಬಂದೆ ನಾ
ಒಲವ ಹೂವಂತೆ ನಿಮ್ಮ ಕಂಡೆ ನಾ

ಅಡವಿಯ ಬೇಟೆಗಾರನಾಗಿ ಬಂದೆ ನಾ
ಅಂಗಜನ ಬೇಟೆಯಾಗಿ ಹೋದೆ ನಾ

ಸುತ್ತಲು ನೋಡ ಚಿಟ್ಟೆಗಳೆ ಮುನಿದವು
ಈ ಸಿರಿ ನಮ್ಮದೆನ್ನುತಾ

ಕತ್ತಿಯ ಹಿರಿದು ದುಂಬಿಗಳೆ ಬಂದವು
ನಮದೀ ಮಧುವು ಎನ್ನುತಾ


ನೆಚ್ಚಿದ ಕಾಂತೆ ದಕ್ಕಿದಾ ಕೋಪಕೆ
ಸೆಣಸಾಡಿದವು ನನ್ನ ಜೊತೆಗೆ

ನೀವೇ..
ನಾವಾಗೋಣ..

ಕನಸ ಸಿರಿಯನ್ನು ದಾಟಿ ನೀರೆ ಆಗಿ ನಾ..
ಕಡಲ ಒಡಲನ್ನು ಸೇರೊ ಕೋಮಲೆ..

ಮಾಲಿನಿ ಹಾಡೊ ಲಾಲಿ ಸಾಕು ಎಂದೆನಾ..
ಕೊಂಬೆ ಮರೆ ದಾಟಿ ಬಾರೆ ಕೋಗಿಲೆ..

ಎಲ್ಲೆಗಳಿರದ ಯವ್ವನವಲೋಕ
ನಮ್ಮಿ ಬೆಸುಗೆ ಬಯಸಿದೆ..

ಕಲ್ಮಶವಿರದ ನವ್ಯ ನವನೀತ
ಮಿಲನವ ಸ್ವಾಗತಿಸುತಿದೆ..

ಅಡವಿಯ ಬೆಳಗೊ ಹುಣ್ಣಿಮೆಯೆ ಬಾರೆ
ರಾಜ್ಯವನಾಳೊ ರಾಣಿ ನೀನಾಗಿ..

ನೀವೇ
ನಾವಾಗೋಣ..

Join Us On:
   / tipskannada  
   / tipsofficial  
   / jhankargaane  
   / 90sgaane  
   / tipsfilms  
   / tipspunjabi  
   / tipsbhojpuri  
   / tipsmarathi  
   / bhaktiprem  
   / volume  
   / tipsrajasthani  
   / tipsharyanvi  
   / tipsibadat  
   / tipstamil  
   / tipsgujarati  
   / tipstelugu  
   / tipsmalayalamofficial  
   / tipssindhi  

show more

Share/Embed